ಸಂಸ್ಕೃತಿಯ ತಳಬುಡ ತಿಳಿಯದೆ ನಿಷೇಧ ಶಿಫಾರಸು! ಕಂಬಳದಲ್ಲಿ ಹಿಂಸೆಯ ಪ್ರಯೋಗವಾಗುತ್ತದೆ ಎಂಬುದೇ ತಪ್ಪು ಕಲ್ಪನೆ ಕಂಬಳದಲ್ಲಿನ ಬೆತ್ತದೇಟಿಗಿಂತ ನೂರುಪಟ್ಟು ಹೆಚ್ಚು ಕ್ರೌರ್ಯವನ್ನು ನೂರು ಬಗೆಗಳಲ್ಲಿ ಬೇರೆಬೇರೆ ಪ್ರಾಣಿಗಳ ಮೇಲೆ ನಡೆಸಲಾಗುತ್ತಿದೆ. ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಏಕೆ…? ಕಂಬಳವನ್ನು ನಿಷೇಧಿಸಿ ಸರಕಾರದಿಂದ ಕಂಬಳ ಸಂಘಟಕರಿಗೆ ನೊಟೀಸ್ ನೀಡಲಾಗಿದೆ. ಇದರ ಹಿನ್ನೆಲೆಯಲ್ಲಿರುವುದು ಪ್ರಾಣಿಹಿಂಸೆಯನ್ನು ತಡೆಯಬೇಕೆಂಬ ಉದ್ದೇಶದ ...
Read More »