Home / Literature / Pingara Kabitelu

Pingara Kabitelu

ವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಸಾಧನೆ ಏನೂ ಮಾಡದಿದ್ದರೂ ಮನಸ್ಸಿನಲ್ಲಿಹೇಳಿಕೊಳ್ಳಲಾಗದಷ್ಟು ಆಸೆಗಳಿವೆ ಅದು ಪ್ರತಿಯೊಬ್ಬನಲ್ಲೂ ಸಾಮಾನ್ಯ ಕೂಡ. ಸಧ್ಯಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ನಾನು ಬೆಳೆಯುತ್ತಲೇ ಕಾವ್ಯ ಹವ್ಯಾಸವನ್ನುಮೈಗೂಡಿಸಿಕೊಳ್ಳುತ್ತಾ ಬಂದೆ. ಕನ್ನಡದ ಜೊತೆಗೆ ತುಳು ಭಾಷೆಯಲ್ಲೂ ಕಾವ್ಯ ರಚನೆಯ ಉತ್ಸಾಹಇದ್ದುದರಿಂದ ಬರೆದದ್ದನ್ನೆಲ್ಲಾ ಒಂದುಗೂಡಿಸಿ ನನ್ನ ಜೀವಮಾನದ ಮೊತ್ತಮೊದಲ ತುಳುಕವನಸಂಕಲನ “ಪಿಂಗಾರ ಕಬಿತೆಲು” ವನ್ನು ಸ್ನೇಹಿತರೆಲ್ಲರ ಪ್ರೋತ್ಸಾಹದಿಂದಲೋಕಾರ್ಪಣೆಗೊಳಿಸಿದೆ. ಸಧ್ಯ ಬೆಂಗಳೂರಿನ ತುಳು ಸಂಘ ಸಂಸ್ಥೆಗಳ ಕಾರ್ಯಕ್ರಮದಲ್ಲಿಸಕ್ರಿಯವಾಗಿ ಭಾಗವಹಿಸುತ್ತಿದ್ದು “ತುಳುವೆರೆಂಕುಲು” ಸಂಘಸಂಸ್ಥೆಯಲ್ಲಿಸದಸ್ಯನಾಗಿದ್ದೇನೆ. ಇನ್ನು ಸ್ವಲ್ಪ ದಿನದಲ್ಲಿಯೇ ಬಿಡುಗಡೆಗೆ ಸಜ್ಜಾಗಲಿರುವ ದುಬೈನತುಳು ಚಿತ್ರ “ನಿರೆಲ್” ನ ಹಾಡುಗಳಿಗೆ ಸಾಹಿತ್ಯ ರಚಿಸಿರುವುದು ಹೆಮ್ಮೆಯ ಜೊತೆಗೆನಿರೆಲ್ ಚಿತ್ರದ ಮೊಲಕ ತುಳು ಚಿತ್ರರಂಗಕ್ಕೆ ನನ್ನ ಮೊತ್ತಮೊದಲ ಪಾದಾರ್ಪಣೆ ನನ್ನನ್ನುಇನ್ನೂ ಚಿತ್ರರಂಗದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲುಪ್ರೇರಣೆ,ಪ್ರೋತ್ಸಾಹ ನೀಡಿದೆ. ಸಧ್ಯದಲ್ಲೇ ಕನ್ನಡ ಮತ್ತು ತುಳು ಭಾಷೆಯಲ್ಲಿ ನಾನು ಬರೆದ “ಕಲಾಧರೆ” ಎಂಬ ಕಾದಂಬರಿಯನ್ನುಬಿಡುಗಡೆ ಮಾಡುವ ವಿಚಾರವನ್ನೂ ಕೂಡಾ ಈ ಮೊಲಕ ತಿಳಿಸಲುಸಂತೋಷಪಡುತ್ತಿದ್ದೇನೆ.

ಧನ್ಯವಾದಗಳೊಂದಿಗೆ
-ಲೋಕು ಕುಡ್ಲ

 

PLEASE CONTACT LOKU  KUDLA : 8123451838

About Pavanesh D

Pavanesh D

Leave a Reply