Don't Miss
Home / All / Kangilu Kunitha
kangil kunitha 6

Kangilu Kunitha

ಕಂಗಿಲು ಕುಣಿತ ಮತ್ತ ಆಚರಣೆ :

ಕಂಗಿಲು ಮಾರಿ ಓಡಿಸುವ ಆಶಯವನ್ನು ಹೊಂದಿರುವ ಒಂದು ಜನಪದ ಕುಣಿತ. ಇದು ತುಳುನಾಡಿನಲ್ಲಿ ಕಂಡುಬರುವ ಪ್ರದರ್ಶನ ಕಲೆ. ಕರಾವಳಿ ಕರ್ನಾಟಕದಲ್ಲಿ ಕಂಗಿಲು ಆಚರಣೆ ಹಾಗೂ ಕುಣಿತ ಪ್ರಕಾರವು ಒಂದು ನಿರ್ದಿಷ್ಟ ಜನವರ್ಗದವರುಗಳ ಆರಾಧನಾ ಪದ್ಧತಿಯಾಗಿದೆ. ಮುಂಡಾಲ ಜನಾಂಗ ಹಾಗೂ ಗೊಡ್ಡ ಜನಾಂಗ ದವರು ಈ ಕಂಗಿಲು ಕುಣಿತವನ್ನು ನಡೆಸುತ್ತಾರೆ. ಈ ಕುಣಿತ ಹಾಗೂ ಆರಾಧನಾ ಕ್ರಮಗಳನ್ನು ನಿರ್ದಿಷ್ಟವಾದ ಋತುಮಾನದಲ್ಲಿ ನಡೆಸುವರು. ಸಸ್ಯ ಸಮೃದ್ಧಿ ಹಾಗೂ ರೋಗ ಪರಿಹಾರದ ಮಿಶ್ರ ಆಶಯಗಳು ಈ ಕುಣಿತದಲ್ಲಿ ಕಂಡುಬರುತ್ತವೆ.

ಮುಖ್ಯವಾಗಿ ತುಳುವಿನಲ್ಲಿ ಹೆಚ್ಚಾಗಿ ಆರಾಧನಕ್ರಮಗಳು ನಡೆಯಲ್ಪಡುವ ‘ಮಾಯಿ’- ತಿಂಗಳ ಹುಣ್ಣಿಮೆಯ ಬೆಳದಿಂಗಳಲ್ಲಿ ನಡೆಯುವುದು ರೂಢಿ. ‘ಮಾಯಿ’= ತಿಂಗಳ ಬೆಳದಿಂಗಳ ಈ ಆರಾಧನ ಪದ್ಧತಿಯಲ್ಲಿ ಹಾಸ್ಯ, ಕುಣಿತ, ಹಾಡು, ಡೋಲು ಬಡಿಯುವಿಕೆ ಮತ್ತು ಆಶೀ೯ವಚನ ಕಾಣಿಕೆ ಒಪ್ಪಿಸುವುದು ಮುಂತಾದ ಕ್ರಿಯೆಗಳಿವೆ.

Kangilu Kunitha is  found in Udupi and Mangalore Taluk, but only in some parts of the region. This  Kangilu Kunitha  is a traditional folk dance of Udupi District, which belongs to Mundal and Gowda community . This folk dance is held during full moon of day and night till many days this folk wil be held.

Kangilu Kunitha is one of the powerful and spiritual folk dance. Before starting this folk dance it offers pooja to Durga god. When the devotees join their hands to pray some people get spirit comes on them. When the pooja is going on these folk people start getting ready to perform. In Kapu Mari guddi these folk people, before performing they offer seve to the god and then they start their act.

The Kunitha people are of 5 to 12 members. These 12 people put same kind of vesha [character]. People have a belief that if Kangilu Kunitha is done cities problem, diseases and all the negative power goes off. At the end of the folk dance the food items which was used like rice, coconut, etc are taken home and it should be cooked outside the house and offer the prepared food to the Mari god. There is a belief that if this Kangilu Kunitha is not done every year, problems will occur in that place. The songs begins with Kangilu  song karungilo and ends with ‘Aati Kalenje’ song. If they conduct Kangilu Kunitha  every year, it will create peace, harmony and good health to the people of the village.

kangil kunitha 1 kangil kunitha 2 kangil kunitha 3 kangil kunitha 4 kangil kunitha 5

IMG_1079 IMG_1080 IMG_1081

 

About Pavanesh D

Pavanesh D

Leave a Reply