Home / All / Bandaru Hot Water Spring

Bandaru Hot Water Spring

 

 

ದಕ್ಷಿಣ ಕನ್ನಡ ಜಿಲ್ಲೆಯ ಬಿಸಿನೀರಿನ ಚಿಲುಮೆ ಬಂದಾರು

ದೂರ: ಮಂಗಳೂರಿನಿಂದ : 60 ಕಿ.ಮೀ.
ಬೆಳ್ತಂಗಡಿಯಿಂದ : 23 ಕಿ.ಮೀ.

ನೇತ್ರಾವತಿ ನದಿ ದಡದಲ್ಲಿ ಬಂದಾರು ಸಮೀಪ ಅಂತರಕಲ್ಲು ಎಂಬಲ್ಲಿ ಈ ಬಿಸಿನೀರಿನ ಚಿಲುಮೆ ಇದೆ.ಸುಮಾರು 500 ವರ್ಷಗಳಷ್ಟು ಹಿಂದಿನದು ಎಂದು ಅಂದಾಜಿಸಲಾಗಿದೆ. ದಕ್ಷಿಣ ಭಾರತದ ಎರಡನೇ ಬಿಸಿನೀರ ಚಿಲುಮೆ ಇದಾಗಿದೆ. ಈ ಚಿಲುಮೆಯು 10 ರಿಂದ 12 ಅಡಿ ಉದ್ದ, 7 ಅಡಿ ಅಗಲ, 5 ಅಡಿ ಆಳವಿದೆ.

ಆಯತಾಕಾರದಲ್ಲಿ ಕಲ್ಲುಗಳನ್ನು ಜೋಡಿಸಿ ಕೆರೆಯ
ಸ್ವರೂಪವನ್ನು ನೀಡಲಾಗಿದೆ. ಸದಾ ಹರಿಯುತ್ತಿರುವ ಇಲ್ಲಿನ ನೀರಿನ ಉಷ್ಣಾಂಶವು 40 ಡಿಗ್ರಿಗಿಂತ ಕಡಿಮೆಯಾಗುವುದಿಲ್ಲ. ನೀರಿನಲ್ಲಿ ಗಂಧಕಾಂಶವಿರುವುದರಿಂದ ಚರ್ಮ ವ್ಯಾಧಿಯವರಿಗೆ ಈ
ನೀರಿನ ಸ್ನಾನ ಒಳ್ಳೆಯದೆಂಬ ಭಾವನೆಯಿದೆ.

ಹಲವಾರು ಸಂಶೋದಕರು, ವಿಜ್ಞಾನಿಗಳು, ಪ್ರವಾಸಿಗರು
ಇಲ್ಲಿಗೆ ಭೇಟಿ ನೀಡಿ ಪ್ರಕೃತಿಯ ವಿಚಿತ್ರಕ್ಕೆ ಬೆರಗಾಗಿದ್ದಾರೆ.
ಒಮ್ಮೆ ಭೇಟಿ ಕೊಡಿ. ಕೃಪೆ: ಕಣಜ

    ದಕ್ಷಿಣ ಕನ್ನಡ ಜಿಲ್ಲೆಯ ಬಿಸಿನೀರಿನ ಚಿಲುಮೆ ಬಂದಾರು ದೂರ: ಮಂಗಳೂರಿನಿಂದ : 60 ಕಿ.ಮೀ. ಬೆಳ್ತಂಗಡಿಯಿಂದ : 23 ಕಿ.ಮೀ. ನೇತ್ರಾವತಿ ನದಿ ದಡದಲ್ಲಿ ಬಂದಾರು ಸಮೀಪ ಅಂತರಕಲ್ಲು ಎಂಬಲ್ಲಿ ಈ ಬಿಸಿನೀರಿನ ಚಿಲುಮೆ ಇದೆ.ಸುಮಾರು 500 ವರ್ಷಗಳಷ್ಟು ಹಿಂದಿನದು ಎಂದು ಅಂದಾಜಿಸಲಾಗಿದೆ. ದಕ್ಷಿಣ ಭಾರತದ ಎರಡನೇ ಬಿಸಿನೀರ ಚಿಲುಮೆ ಇದಾಗಿದೆ. ಈ ಚಿಲುಮೆಯು 10 ರಿಂದ 12 ಅಡಿ ಉದ್ದ, 7 ಅಡಿ ಅಗಲ, 5 ಅಡಿ ಆಳವಿದೆ. ಆಯತಾಕಾರದಲ್ಲಿ ಕಲ್ಲುಗಳನ್ನು ಜೋಡಿಸಿ …

Review Overview

User Rating: 4.6 ( 1 votes)
0

About Pavanesh D

Pavanesh D

Leave a Reply