Home / Author Archives: Archana Devadiga

Author Archives: Archana Devadiga

Archana Devadiga

ಕಾರಣ

ನಿನ್ನ ಹೆಸರಿನ ಅನುವಾದ ಮಾಡಲೇ? ಮುಂಜಾನೆಯ ಮೊದಲ ನೆನಪು ನೀನು ಅದರ ಮರುಕ್ಷಣದ ನೆನಪೂ ನೀನು ಮತ್ತದರ ಮರುಕ್ಷಣದ ನೆನಪೂ ಕೂಡ!! ನೀರಸ ಮಧ್ಯಾಹ್ನದಲ್ಲೂ ನಿನ್ನ ಹಂಬಲ ಕೆಲಸದ ನಡುವೆಯೂ ನಿನ್ನ ಹಗಲುಗನಸು ನಿನ್ನಿಂದ ಕ್ಷಣ ಕ್ಷಣ ಬಣ್ಣ ಬಣ್ಣ ಸಂಜೆಯ ಹೊಂಬಣ್ಣದಲ್ಲಿ ನಿನ್ನ ನೋಡುವಾಸೆ ನಿನ್ನ ಆ ತುಂಟನಗು ಕಾಣುವಾಸೆ ಆ ಅಮಲಿನಲೇ ಮೈಮರೆಯುವಾಸೆ ...

Read More »

ಹೊಸ ವರ್ಷಕ್ಕಾಗಿ ಸುಲಭವಾದ ಬ್ಯೂಟಿ ರೆಸೊಲ್ಯೂಷನ್ಸ್

ಹೊಸ ರೆಸೊಲ್ಯೂಷನ್ಸ್ ಮಾಡಿಕೊಳ್ಳುವ ಸಮಯ ಬಂದಿದೆ. ೨೦೧೯ ಮನೆ ಮನಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೆಲವು ರೆಸೊಲ್ಯೂಷನ್ಸ್ ಮಾಡಿಕೊಂಡಿರುತ್ತೇವೆ ಅಲ್ಲವೇ? ಮಾಡಲಿಕ್ಕೇನೋ ಮಾಡಿರುತ್ತೇವೆ, ಆದರೆ ವರ್ಷವಿಡೀ ಮುಂದುವರೆಸಿಕೊಂಡು ಹೋಗುವುದರಲ್ಲಿಯೇ ಇದೆ ನಿಜವಾದ ವಿಷಯ. ಸಧ್ಯ, ಈ ವರ್ಷದಲ್ಲಾದರೂ ಯಾವುದೇ ರೆಸೊಲ್ಯೂಷನ್ಸ್ ಬ್ರೇಕ್ ಮಾಡುವುದಿಲ್ಲ ಎನ್ನುವುದೇ ನಮ್ಮ ಮೊದಲನೆಯ ರೆಸೊಲ್ಯೂಷನ್ ಆಗಲಿ. ವಿಷಯಕ್ಕೆ ಬರೋಣ. ...

Read More »

ಉತ್ತರ…

ಉತ್ತರ..   ಮನಸಿನ ಬಿಳಿ ಹಾಳೆಯಲ್ಲಿ ನಿನ್ನದೇ ಚಿತ್ರ, ಕಣ್ಣು ತುಂಬಾ ನಿನ್ನದೇ ರೂಪ, ಆಡುವ ಪ್ರತಿ ಮಾತಿನಲ್ಲೂ ನಿನ್ನದೇ ಹೆಸರು, ಹಾಡುವ ಪ್ರತಿ ಹಾಡಿನಲ್ಲೂ ನಿನ್ನದೇ ಭಾವ, ಕಣ್ಣು ಮುಚ್ಚಿದರೆ ಕಾಡೋದು ನಿನ್ನದೇ ಕನಸು. ಕನಸಲ್ಲಿ ಬರೋ ಸೂರ್ಯನ ಹೊಂಬಣ್ಣ, ಜಡಿ ಮಳೆ, ಕಾಮನ ಬಿಲ್ಲು, ಕಾಲಿಗೆ ತಣ್ಣಗೆ ಸೋಕುವ ಬೆಳಗಿನ ಪುಟ್ಟ ಇಬ್ಬನಿ, ಪ್ರತಿ ...

Read More »