Home / 2019 / February

Monthly Archives: February 2019

90 YEARS HARD WORKING PAVANJE RUKMAYA MOOLYA.

ದಣಿವರಿಯದ ತುಳುನಾಡಿನ ಮಣ್ಣಿನ ಮಗ”.. ಶ್ರೇಷ್ಠ ಕೃಷಿಕ ಶ್ರೀ ರುಕ್ಮಯ ಮೂಲ್ಯ ಪಾವಂಜೆ ” ದಿ। ಬೊಗ್ಗು ಮೂಲ್ಯ ಮತ್ತು ದಿ। ದುಗ್ಗಮ್ಮ ಮೂಲ್ಯ ರವರ ಪುತ್ರನಾಗಿ ಪಾವಂಜೆ ಗ್ರಾಮದಲ್ಲಿ ಜನಿಸಿದರು. ಕಡುಬಡತನವಿದ್ದುದರಿಂದ ಶಾಲೆಯ ಮೆಟ್ಟಿಲುನ್ನು ತಾವು ಏರದೆ, ಕೃಷಿಯನ್ನೇ ತನ್ನ ಸರ್ವಸ್ವ ಎಂದು ತಿಳಿದು ಕಾರ್ಯ ಪ್ರವತರಾಗಿದ್ದರು. ಸುಮಾರು 90 ವರ್ಷ ಪ್ರಾಯದವರಾದ ರುಕ್ಮಯ ...

Read More »

ಕಾರಣ

ನಿನ್ನ ಹೆಸರಿನ ಅನುವಾದ ಮಾಡಲೇ? ಮುಂಜಾನೆಯ ಮೊದಲ ನೆನಪು ನೀನು ಅದರ ಮರುಕ್ಷಣದ ನೆನಪೂ ನೀನು ಮತ್ತದರ ಮರುಕ್ಷಣದ ನೆನಪೂ ಕೂಡ!! ನೀರಸ ಮಧ್ಯಾಹ್ನದಲ್ಲೂ ನಿನ್ನ ಹಂಬಲ ಕೆಲಸದ ನಡುವೆಯೂ ನಿನ್ನ ಹಗಲುಗನಸು ನಿನ್ನಿಂದ ಕ್ಷಣ ಕ್ಷಣ ಬಣ್ಣ ಬಣ್ಣ ಸಂಜೆಯ ಹೊಂಬಣ್ಣದಲ್ಲಿ ನಿನ್ನ ನೋಡುವಾಸೆ ನಿನ್ನ ಆ ತುಂಟನಗು ಕಾಣುವಾಸೆ ಆ ಅಮಲಿನಲೇ ಮೈಮರೆಯುವಾಸೆ ...

Read More »

Rani Abbakka

ತುಳುನಾಡಿನ ರಾಣಿ ಅಬ್ಬಕ್ಕ   ಅಬ್ಬಕ್ಕರಾಣಿ ಅಥವಾ ಅಬ್ಬಕ್ಕ ಮಹಾದೇವಿ ತುಳುನಾಡಿನ ರಾಣಿಯಾಗಿದ್ದಳು. ಇವರು ೧೬ನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದಳು. ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶವನ್ನಾಳಿದ ಚೌಟ ವಂಶಕ್ಕೆ ಸೇರಿದವಳು. ಬಂದರು ನಗರಿ ಉಳ್ಳಾಲವು ರಾಜಧಾನಿಯಾಗಿದ್ದಿತು. ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಅನೇಕ ಯತ್ನಗಳನ್ನು ನೆಡೆಸಿದರು. ಆದರೆ ರಾಣಿಯು ಅವರ ಪ್ರಯತ್ನವನ್ನು ...

Read More »